ಬಿಗ್ ಬಾಸ್ ಮನೆಯೊಳಗೆ ನಡೀತಿದೆಯಾ ಕಳ್ಳಾಟ? ಕಲರ್ ಕಲರ್ ಗೇಮ್ ಆಡ್ತಾ ಇರೋದು ಯಾರು..?
3,708 просмотров
04.11.2025
00:06:42
Описание
<p>ಬಿಗ್ಬಾಸ್ ಮನೆಯಲ್ಲಿ ಇರೋರಿಗೆ ಹೊರಜಗತ್ತಿನ ಸಂಪರ್ಕವೇ ಇರೋದಿಲ್ಲ. ತನ್ಮ ಬಗ್ಗೆ ಜನ ಏನು ಅಂದುಕೋತಿದ್ದಾರೆ ಅನ್ನೋ ಊಹೆ ಕೂಡ ಇರೋದಿಲ್ಲ ಅಂತ ಎಲ್ಲರೂ ಅಂದುಕೊಂಡಿರ್ತಾರೆ. ಆದ್ರೆ ಈ ಸಾರಿ ಬಿಗ್ಬಾಸ್ ಕನ್ನಡ ಸೀನಸ್ನ ಕೆಲ ಸ್ಪರ್ಧಿಗಳು ಹೊರಜಗತ್ತಿನ ಕೋಡ್ ವರ್ಡ್ ಮೂಲಕ ಸಂಪರ್ಕ ಇಟ್ಟುಕೊಂಡಿದ್ದಾರಾ..? ಈ ಬಗ್ಗೆ ಖುದ್ದು ಕಿಚ್ಚ ಹೇಳಿದ್ದೇನು..? ಆ ರೋಚಕ ಸ್ಟೋರಿ ಇಲ್ಲಿದೆ ನೋಡಿ.</p>
Комментарии