ದೊಡ್ಮನೆಯಲ್ಲಿ ಡಮ್ಮಿ ಪೀಸ್ ಆದ ಕಾಕ್ರೋಚ್ ಸುಧಿ ; ಹೊರಗೆ ಹುಲಿ.. ಬಿಗ್​ಬಾಸ್​ ಮನೆಯೊಳಗೆ ಇಲಿ!

1 просмотров 27.10.2025 00:05:00

Описание

<p>ಸ್ಯಾಂಡಲ್​ವುಡ್​ನಲ್ಲಿ ಖಡಕ್ ವಿಲನ್ ಆಗಿ ಗುರುತಿಸಿಕೊಂಡಿದ್ದ ಕಾಕ್ರೋಚ್ ಸುಧಿ, ಬಿಗ್​ಬಾಸ್​ ಮನೆಯೊಳಗೂ ಅಬ್ಬರಿಸ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ನಾಲ್ಕು ವಾರ ಕಳೆಯುವಷ್ಟರಲ್ಲಿ ಸುಧಿ ಬಿಗ್​ಬಾಸ್​ನಲ್ಲಿ ಡಮ್ಮಿ ಪೀಸ್ ಆಗಿಬಿಟ್ಟಿದ್ದಾರೆ. ಕಿಚ್ಚ ಬೇರೆ ಸುಧಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.</p>

Комментарии

Теги:
ದೊಡ್ಮನೆಯಲ್ಲಿ, ಡಮ್ಮಿ, ಪೀಸ್, ಕಾಕ್ರೋಚ್, ಸುಧಿ, ಹೊರಗೆ, ಹುಲಿ, ಬಿಗ್​ಬಾಸ್​, ಮನೆಯೊಳಗೆ