ವಿಜಯ್ ಗೆ ಭರ್ಜರಿ ಗಿಫ್ಟ್ ಕೊಟ್ಟು ಎಲ್ಲರಲ್ಲೂ ಅಚ್ಚರಿ ಮೂಡಿಸಿದ ರಶ್ಮಿಕಾ ಮಂದಣ್ಣ..? | Oneindia Kannada

18,332 просмотров 11.05.2019 00:01:58

Описание

ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ದಕ್ಷಿಣ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ರಶ್ಮಿಕಾ ಅಪರೂಪಕ್ಕೆ ಒಂದರಂತೆ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತೆಲುಗು ಜೊತೆಗೆ ಈಗ ತಮಿಳು ಚಿತ್ರರಂಗದಲ್ಲೂ ಸದ್ದು ಮಾಡುತ್ತಿದ್ದಾರೆ. kannada actress Rashmika mandanna gave Bracelet a gift to Vijay Devarakonda on his birthday, dear comrade film team celebrate vijay devarakonda birthday.

Комментарии

Теги:
ವಿಜಯ್, ಭರ್ಜರಿ, ಗಿಫ್ಟ್, ಕೊಟ್ಟು, ಎಲ್ಲರಲ್ಲೂ, ಅಚ್ಚರಿ, ಮೂಡಿಸಿದ, ರಶ್ಮಿಕಾ, ಮಂದಣ್ಣ, Oneindia, Kannada