gym ನಲ್ಲಿ ಒಟ್ಟಿಗೆ ವರ್ಕೌಟ್ ಮಾಡಿದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ | Filmibeat Kannada
1 просмотров
19.04.2021
00:01:15
Описание
ಹೈದರಾಬಾದ್‌ನಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಜಿಮ್‌ನಲ್ಲಿ ಒಟ್ಟಿಗೆ ವರ್ಕೌಟ್ ಮಾಡುತ್ತಿದ್ದಾರೆ.ಇಬ್ಬರೂ ವರ್ಕೌಟ್ ಮಾಡಿ ಜಿಮ್‌ನಿಂದ ಹೊರಬರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಶ್ಮಿಕಾ ಜೋರಾಗಿ ನಗುತ್ತಿದ್ದು, ವಿಜಯ್ ದೇವರಕೊಂಡ ಮಾಸ್ಕ್ ಧರಿಸಿದ್ದಲ್ಲದೇ ಕ್ಯಾಪ್‌ನಿಂದ ಮುಖವನ್ನು ಮುಚ್ಚಿಕೊಂಡಿದ್ದಾರೆ. Actor Vijay Devarakonda and Rashmika Mandanna work out together in the gym.
Комментарии