ರಶ್ಮಿಕಾಗೆ ಕೃತಿ ಕವಚ! ನೂಕು ನುಗ್ಗಲಿನ ನಡುವೆ ಕಂಗಾಲಾದ ರಶ್ಮಿಕಾ ಮಂದಣ್ಣ..! смотреть онлайн

0 просмотров 15.06.2026 00:05:26

Описание видео

<p> ಶಾಹೀದ್ ಕಪೂರ್-ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನನ್ ಕಾಕ್​ಟೇಲ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಪುಣೆಯ ಮಾಲ್​ ಒಂದರಲ್ಲಿ ಈ ಸಿನಿಮಾದ ಇವೆಂಟ್​ ವೇಳೆ ದೊಡ್ಡ ನೂಕು ನುಗ್ಗಲು ಸಂಭವಿಸಿದೆ. ಸೆಲೆಬ್ರಿಟಿಗಳನ್ನ ಫ್ಯಾನ್ಸ್ ಮುತ್ತಿಕೊಂಡಿದ್ದಾರೆ. ಈ ವೇಳೆ ಕೃತಿ ಸನನ್​ , ರಶ್ಮಿಕಾ ಪಾಲಿಗೆ ರಕ್ಷಾ ಕವಚದಂತೆ ನಿಂತು ಕಾಪಾಡಿದ್ದಾರೆ.</p> Рекомендуем ರಶ್ಮಿಕಾಗೆ ಕೃತಿ ಕವಚ! ನೂಕು ನುಗ್ಗಲಿನ ನಡುವೆ ಕಂಗಾಲಾದ ರಶ್ಮಿಕಾ ಮಂದಣ್ಣ..! посмотреть онлайн видео бесплатно и без регистрации!

Чат сообщества

Гость
Загрузка...
Теги: