ಪ್ರೇಯಸಿಯ ಸ್ನೇಹಿತನ ಅನುಮಾನ: ಪ್ರೇಮಿಯಿಂದ ಚಾಕುವಿನಿಂದ ಯುವತಿ ಹತ್ಯೆ смотреть онлайн

0 просмотров 14.06.2026 00:03:13

Описание видео

<p>ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೇಯಸಿಯ ಸ್ನೇಹಿತನ ಬಗ್ಗೆ ಅನುಮಾನ ತಾಳಿದ ಪ್ರೇಮಿ, ಜಗಳ ತಾರಕಕ್ಕೇರಿ ಚಾಕುವಿನಿಂದ ಯುವತಿಯ ಗಂಟಲು ಕೊಯ್ದು ಹತ್ಯೆ ಮಾಡಿದ ಘಟನೆ ನಡೆದಿದೆ. ಕಳೆದ ಒಂದು ತಿಂಗಳಿನಿಂದ ಒಟ್ಟಿಗೆ ವಾಸಿಸುತ್ತಿದ್ದ ಈ ಜೋಡಿ, ಯುವತಿಯ ಜೊತೆ ಇದ್ದ ಸ್ನೇಹಿತನ ವಿಚಾರದಲ್ಲಿ ಜಗಳ ಶುರುವಾಗಿ ಈ ದುರಂತಕ್ಕೆ ಕಾರಣವಾಯಿತು. ಆರೋಪಿ ಸಿಕ್ಕಿಂ ಮೂಲದವನಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.</p> Рекомендуем ಪ್ರೇಯಸಿಯ ಸ್ನೇಹಿತನ ಅನುಮಾನ: ಪ್ರೇಮಿಯಿಂದ ಚಾಕುವಿನಿಂದ ಯುವತಿ ಹತ್ಯೆ посмотреть онлайн видео бесплатно и без регистрации!

Чат сообщества

Гость
Загрузка...
Теги: