Haveri: ಡಿಜಿಟಲ್ ಅರೆಸ್ಟ್ ಭಯಾನಕ ಡ್ರಾಮಾ, CBI ಹೆಸರಲ್ಲಿ ವಂಚನೆ! | Digital Arrest Scam | Suvarna News смотреть онлайн

2 просмотров 12.06.2026 00:03:49

Описание видео

ಹಾವೇರಿ ಜಿಲ್ಲೆಯಲ್ಲಿ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಡಿಜಿಟಲ್ ಅರೆಸ್ಟ್ ಎಂಬ ಹೊಸ ಮಾದರಿಯ ವಂಚನೆ ಬೆಚ್ಚಿಬೀಳಿಸುವಂತಿದೆ. ಪೆಹಲ್ಗಾಮ್ ಉಗ್ರರ ದಾಳಿಯ ಹೆಸರಲ್ಲಿ ಭಯ ಹುಟ್ಟಿಸಿ, ತಾವು ಸಿಬಿಐ ಅಥವಾ ಇಡಿ ಅಧಿಕಾರಿಗಳೆಂದು ಸುಳ್ಳು ಹೇಳಿ ಜನರಿಂದ ಹಣ ಕೀಳುವ ಜಾಲವೊಂದು ಸಕ್ರಿಯವಾಗಿದೆ. ಇಂತಹ ವಂಚಕರು ವಿಡಿಯೋ ಕಾಲ್ ಮೂಲಕ ನಿಮ್ಮನ್ನು ಸಂಪರ್ಕಿಸಿ ಅರೆಸ್ಟ್ ಮಾಡುವುದಾಗಿ ಬೆದರಿಸುತ್ತಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಇಂತಹ ವಂಚನೆಗಳಿಂದ ನೀವು ಹೇಗೆ ಪಾರಾಗಬೇಕು ಎಂಬುದನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #digitalarrest #haverinews #cybercrime #fraudalert #kannadanews #suvarnanews #kannadanews #asianetsuvarnanews #karnataka #news Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем Haveri: ಡಿಜಿಟಲ್ ಅರೆಸ್ಟ್ ಭಯಾನಕ ಡ್ರಾಮಾ, CBI ಹೆಸರಲ್ಲಿ ವಂಚನೆ! | Digital Arrest Scam | Suvarna News посмотреть онлайн видео бесплатно и без регистрации!

Чат сообщества

Гость
Загрузка...
Теги:
haveri, digital, arrest, scam, suvarna, news