ಯಾವುದೇ ಸ್ಥಾನ ಬಯಸಿ ಬಂದವನಲ್ಲ ನಾನು! ಸ್ಪೀಕರ್ ಯುಟಿ ಖಾದರ್ | UT Khader | Suvarna News смотреть онлайн
Описание видео
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ತಾವಾಗಿಯೇ ಯಾವುದೇ ಸ್ಥಾನ ಬಯಸಿಲ್ಲ ಎಂದು ಹೇಳುವ ಮೂಲಕ ಸಚಿವ ಸ್ಥಾನದ ಆಕಾಂಕ್ಷಿ ಎಂಬ ಚರ್ಚೆಗಳಿಗೆ ಹೊಸ ಟ್ವಿಸ್ಟ್ ನೀಡಿದ್ದಾರೆ. ತಾವು ದೆಹಲಿಗೆ ಹೋಗುತ್ತಿಲ್ಲ ಎಂದಿರುವ ಅವರು, ಹೈಕಮಾಂಡ್ ಯಾವುದೇ ಹೊಸ ಜವಾಬ್ದಾರಿ ಕೊಟ್ಟರೂ ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಹಿಂದಿನ ಸಚಿವ ಹಾಗೂ ಸ್ಪೀಕರ್ ಅವಧಿಯ ಕಳಂಕರಹಿತ ಮತ್ತು ಪ್ರಶಸ್ತಿ ವಿಜೇತ ಕೆಲಸವನ್ನು ಪಕ್ಷ ಗುರುತಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #utkhader #karnatakapolitics #congresscabinet #karnatakaspeaker #politicalupdates #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಯಾವುದೇ ಸ್ಥಾನ ಬಯಸಿ ಬಂದವನಲ್ಲ ನಾನು! ಸ್ಪೀಕರ್ ಯುಟಿ ಖಾದರ್ | UT Khader | Suvarna News посмотреть онлайн видео бесплатно и без регистрации!
Чат сообщества
Выберите никнейм
Для отправки сообщений нужно выбрать имя