ಮೊದಲ ಹಂತದ ಕ್ಯಾಬಿನೆಟ್ ಫೈನಲ್ ಮಾಡೋದಕ್ಕೆ ದೆಹಲಿಗೆ ನಾಳೆ ಪ್ರಯಾಣ | DK Shivakumar New Cabinet | Suvarna News смотреть онлайн

0 просмотров 31.05.2026 00:04:49

Описание видео

ಬುಧವಾರ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದು, ಮೊದಲ ಹಂತದ ಸಚಿವರ ಪಟ್ಟಿ ಇನ್ನು ನಿಗೂಢವಾಗಿದೆ. ಮೊದಲ ಹಂತದಲ್ಲಿ 8 ರಿಂದ 10 ಶಾಸಕರು ಸಚಿವರಾಗುವ ಸಾಧ್ಯತೆಯಿದ್ದು, ಅಂತಿಮ ಪಟ್ಟಿಗಾಗಿ ನಿಯೋಜಿತ ಸಿಎಂ ನಾಳೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಸಚಿವ ಸಂಪುಟವನ್ನು ಫೈನಲ್ ಮಾಡಲಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #dkshivakumar #karnatakacabinet #congressdelhimeeting #karnatakapolitics #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಮೊದಲ ಹಂತದ ಕ್ಯಾಬಿನೆಟ್ ಫೈನಲ್ ಮಾಡೋದಕ್ಕೆ ದೆಹಲಿಗೆ ನಾಳೆ ಪ್ರಯಾಣ | DK Shivakumar New Cabinet | Suvarna News посмотреть онлайн видео бесплатно и без регистрации!

Чат сообщества

Гость
Загрузка...
Теги:
shivakumar, cabinet, suvarna, news