ಆರ್‌ಸಿಬಿ ಫೈನಲ್ ಗೆಲ್ಲಲು ಮೈಸೂರಲ್ಲಿ ಮಹಾ ಹೋಮ | RCB vs GT | IPL 2026 Final | RCB Win | Suvarna News смотреть онлайн

0 просмотров 31.05.2026 00:03:29

Описание видео

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಹಾ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮತ್ತೊಮ್ಮೆ ಕಪ್ ಗೆದ್ದು ಜಯಭೇರಿ ಬಾರಿಸಲಿ ಎಂದು ಮೈಸೂರಿನ ಅಮೃತೇಶ್ವರ ದೇವಸ್ಥಾನದಲ್ಲಿ ಕ್ರಿಕೆಟ್ ಪ್ರಿಯರು ಹಾಗೂ ಅಭಿಮಾನಿಗಳು ವಿಶೇಷ ಹೋಮ-ಹವನ ಮತ್ತು ಪೂಜೆ ಸಲ್ಲಿಸಿದ್ದಾರೆ. ಕಳೆದ ವರ್ಷದಂತೆ ಈ ಬಾರಿಯೂ ಪೂಜೆ ಫಲ ನೀಡಲಿದ್ದು, ತಂಡ ಒಗ್ಗಟ್ಟಾಗಿ ಆಡಿ ವಿಜಯಶಾಲಿಯಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #rcb #iplfinal #playbold #viratkohli #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಆರ್‌ಸಿಬಿ ಫೈನಲ್ ಗೆಲ್ಲಲು ಮೈಸೂರಲ್ಲಿ ಮಹಾ ಹೋಮ | RCB vs GT | IPL 2026 Final | RCB Win | Suvarna News посмотреть онлайн видео бесплатно и без регистрации!

Чат сообщества

Гость
Загрузка...
Теги:
2026, final, suvarna, news