ಸೋಮವಾರವೇ ಬಂಡೆಯ ಪಟ್ಟಾಭಿಷೇಕ? | DK Shivakumar Oath Ceremony | Congress Cabinet | Suvarna News Hour Full смотреть онлайн
Описание видео
ಸಿದ್ದರಾಮಯ್ಯನವರ ರಾಜೀನಾಮೆ ಅಂಗೀಕಾರದ ಬೆನ್ನಲ್ಲೇ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಶನಿವಾರ ಸಂಜೆ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಒನ್-ಲೈನ್ ರೆಸಲ್ಯೂಷನ್ ಮೂಲಕ ನಾಯಕನ ಆಯ್ಕೆ ಪ್ರಕ್ರಿಯೆ ಔಪಚಾರಿಕವಾಗಿ ಮುಗಿಯಲಿದೆ. ಆದರೆ, ಮುಂಬರುವ ರಾಜ್ಯಸಭೆ ಚುನಾವಣೆ ಹಾಗೂ ಪಕ್ಷದ ಆಂತರಿಕ ಭಿನ್ನಮತ ತಡೆಯಲು ಕೇವಲ ೧೦ ಜನರ ಸೀಮಿತ ಸಂಪುಟದೊಂದಿಗೆ ಸೋಮವಾರ ಪ್ರಮಾಣ ವಚನ ನಡೆಯುವ ಸಾಧ್ಯತೆ ದಟ್ಟವಾಗಿದೆ. ಕೆಪಿಸಿಸಿ ಅಧ್ಯಕ್ಷ ಪೀಠ ಹಾಗೂ ಸಚಿವ ಸ್ಥಾನಗಳಿಗಾಗಿ ದೆಹಲಿಯಿಂದ ಬೆಂಗಳೂರಿವರೆಗೆ ಹೈವೋಲ್ಟೇಜ್ ಕಸರತ್ತು ಮುಂದುವರಿದಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #dkshivakumar #siddaramaiah #karnatakapolitics #congress #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಸೋಮವಾರವೇ ಬಂಡೆಯ ಪಟ್ಟಾಭಿಷೇಕ? | DK Shivakumar Oath Ceremony | Congress Cabinet | Suvarna News Hour Full посмотреть онлайн видео бесплатно и без регистрации!
Чат сообщества
Выберите никнейм
Для отправки сообщений нужно выбрать имя