ಸಿದ್ದು ರಾಜೀನಾಮೆ ಬೆನ್ನಲ್ಲೇ ಒಡೆಯುತ್ತಾ ಅಹಿಂದ ಕೋಟೆ? | DK Shivakumar New Cabinet | Suvarna News Hour смотреть онлайн

0 просмотров 29.05.2026 00:19:29

Описание видео

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದು, ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವುದು ಅಧಿಕೃತವಾಗಿದೆ. ಶನಿವಾರ ಸಂಜೆ ೪ ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಡೆಯಲಿದ್ದು, ಒನ್-ಲೈನ್ ರೆಸಲ್ಯೂಷನ್ ಪಾಸ್ ಮಾಡಿ ಹೈಕಮಾಂಡ್ ನಾಯಕರು ಹೊಸ ಸಿಎಂ ಹೆಸರನ್ನು ಪ್ರಕಟಿಸಲಿದ್ದಾರೆ. ಸಿದ್ದರಾಮಯ್ಯನವರ ನಿರ್ಗಮನದ ಬಳಿಕ ಅಹಿಂದ ವೋಟ್ ಬ್ಯಾಂಕ್ ಮತ್ತು ಹೊಸ ಸಂಪುಟದಲ್ಲಿ ಜಾತಿ ಸಮೀಕರಣವನ್ನು ಬ್ಯಾಲೆನ್ಸ್ ಮಾಡುವುದು ಡಿಕೆಶಿಗೆ ಬೆಟ್ಟದಷ್ಟು ದೊಡ್ಡ ಸವಾಲಾಗಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar Suvarna News Live: youtube.com/live/F1m0ciwMs8c #dkshivakumar #siddaramaiah #karnatakapolitics #congress #suvarnanewshour #ajithanamakkanavar #newshour #suvarnanews #kannadanews #asianetsuvarnanews #karnatakapolitics #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಸಿದ್ದು ರಾಜೀನಾಮೆ ಬೆನ್ನಲ್ಲೇ ಒಡೆಯುತ್ತಾ ಅಹಿಂದ ಕೋಟೆ? | DK Shivakumar New Cabinet | Suvarna News Hour посмотреть онлайн видео бесплатно и без регистрации!

Чат сообщества

Гость
Загрузка...
Теги:
shivakumar, cabinet, suvarna, news, hour