ಮೊದಲ ಬಾರಿ ಗೆದ್ದ ಬಿಸಿರಕ್ತದ ಶಾಸಕರಿಗೆ ಮಂತ್ರಿಗಿರಿ ಇಲ್ಲ? | Congress New CM Cabinet | LRC | Suvarna News смотреть онлайн

0 просмотров 29.05.2026 00:15:27

Описание видео

ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯನವರು ಕೆಳಗಿಳಿದಿದ್ದು, ಡಿ.ಕೆ. ಶಿವಕುಮಾರ್ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದು ಕೇವಲ ಔಪಚಾರಿಕತೆಯಾಗಿದೆ. ಶನಿವಾರ ಸಂಜೆ ೪ ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಡೆಯಲಿದ್ದು, ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಒನ್-ಲೈನ್ ರೆಸಲ್ಯೂಷನ್ ಪಾಸ್ ಮಾಡಲಾಗುತ್ತದೆ. ಚುನಾವಣೆಗೆ ಎರಡು ವರ್ಷ ಬಾಕಿ ಇರುವಾಗ ಅಧಿಕಾರ ವಹಿಸಿಕೊಳ್ಳುತ್ತಿರುವ ಡಿಕೆಶಿ, ಹಿರಿಯರು ಮತ್ತು ಹೊಸಬರ ಸಮತೋಲನದೊಂದಿಗೆ ಫ್ರೆಶ್ ಸಂಪುಟ ರಚಿಸಲು ಭರ್ಜರಿ ಕಸರತ್ತು ನಡೆಸಿದ್ದಾರೆ. ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ಲೆಫ್ಟ್ ರೈಟ್ & ಸೆಂಟರ್', ವಿಷಯ ತಜ್ಞರ ನೇರಾನೇರ ಹಣಾಹಣಿ. ಅಜಿತ್ ಹನುಮಕ್ಕನವರ್ ನಡೆಸಿಕೊಡುವ 'ಲೆಫ್ಟ್ ರೈಟ್ & ಸೆಂಟರ್' ಚರ್ಚಾ ಕಣದಲ್ಲಿ ಇಂದಿನ ವಿಷಯದ ಆಳವಾದ ಅವಲೋಕನ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Kannada Debate | Suvarna News Discussion | Ajit Hanamakkanavar | Left Right And Centre #dkshivakumar #siddaramaiah #karnatakapolitics #congress #LeftRightAndCentre #SuvarnaNewsDebate #SuvarnaNewsDiscussion #KannadaNews #AjitHanamakkanavar #DKShivakumar #SuvarnaNews #KannadaNews #AsianetSuvarnaNews #KarnatakaPolitics #politics #karnataka #news Suvarna News Live: youtube.com/live/F1m0ciwMs8c Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಮೊದಲ ಬಾರಿ ಗೆದ್ದ ಬಿಸಿರಕ್ತದ ಶಾಸಕರಿಗೆ ಮಂತ್ರಿಗಿರಿ ಇಲ್ಲ? | Congress New CM Cabinet | LRC | Suvarna News посмотреть онлайн видео бесплатно и без регистрации!

Чат сообщества

Гость
Загрузка...
Теги:
congress, cabinet, suvarna, news