ಇವತ್ತಿನ ಇಂಡಿಯನ್ ಫ್ಯಾಮಿಲಿಗಳಿಗೆ ಸೂಕ್ತವಾದ ಸೂಪರ್ ಅಕ್ಕಿ ಇದು! | Fortified Rice | Suvarna News смотреть онлайн

0 просмотров 28.05.2026 00:03:12

Описание видео

ಬೆಂಗಳೂರಿನಲ್ಲಿ ನಡೆದ ವಿಶೇಷ ಕಾರ್ಯಾಗಾರದಲ್ಲಿ ಪಂಚಾಮೃತ ಇಂಡಸ್ಟ್ರೀಸ್ ಸಂಸ್ಥೆಯು ೯ ವಿಟಮಿನ್ ಹಾಗೂ ಮಿನರಲ್ಸ್ ಒಳಗೊಂಡ 'ಪಂಚಾಮೃತ ಡೀಲಕ್ಸ್ ಫೋರ್ಟಿಫೈಡ್ ಅಕ್ಕಿ'ಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಕರಾವಳಿ ಕರ್ನಾಟಕ ಮತ್ತು ಗೋವಾದಲ್ಲಿ ಈಗಾಗಲೇ ಯಶಸ್ವಿಯಾಗಿರುವ ಈ ಅಕ್ಕಿಯು ಕಬ್ಬಿಣಾಂಶ, ಜಿಂಕ್ ಹಾಗೂ ಬಿ ವಿಟಮಿನ್‌ಗಳನ್ನು ಹೊಂದಿದ್ದು, ದೈನಂದಿನ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲಿದೆ. ಈ ಪೌಷ್ಟಿಕಾಂಶಯುಕ್ತ ಅಕ್ಕಿಯ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಈ ವಿಶೇಷ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #fortifiedrice #panchamrutrice #healthyfood #bengaluruevent #nutrition #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಇವತ್ತಿನ ಇಂಡಿಯನ್ ಫ್ಯಾಮಿಲಿಗಳಿಗೆ ಸೂಕ್ತವಾದ ಸೂಪರ್ ಅಕ್ಕಿ ಇದು! | Fortified Rice | Suvarna News посмотреть онлайн видео бесплатно и без регистрации!

Чат сообщества

Гость
Загрузка...
Теги:
fortified, rice, suvarna, news