ಜಾರ್ಜ್ ಮನೆಯಲ್ಲಿ ಸಿದ್ದು ರಹಸ್ಯ ಸ್ಕೆಚ್ ಲೀಕ್! #siddaramaiah #dkshivakumar #karnatakapolitics смотреть онлайн

0 просмотров 27.05.2026 00:02:53

Описание видео

ದೆಹಲಿಯ ಎಐಸಿಸಿ ಕಚೇರಿಯ ಸಭೆಯ ಮುಕ್ತಾಯದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಮುಖಭಾವದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ದೆಹಲಿಯಿಂದ ಬೆಂಗಳೂರಿಗೆ ಮರಳಿ ನೇರವಾಗಿ ಕೆಜೆ ಜಾರ್ಜ್ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ, ತಮಗೆ ಹೈಕಮಾಂಡ್ ರಾಜೀನಾಮೆ ನೀಡಲು ಸೂಚಿಸಿರುವ ಶಾಕಿಂಗ್ ವಿಚಾರವನ್ನು ತಮ್ಮ ಆಪ್ತ ಸಚಿವರಿಗೆ ತಿಳಿಸಿದ್ದಾರೆ. ಸಚಿವರು ಮತ್ತು ಶಾಸಕರು ರಾಜೀನಾಮೆ ನೀಡದಂತೆ ಒತ್ತಾಯಿಸಿ ಸಹಿ ಸಂಗ್ರಹದ ತಂತ್ರ ರೂಪಿಸಿದರೂ, ಸಿಎಂ ಸಿದ್ದರಾಮಯ್ಯನವರು ಅದಕ್ಕೆ ರಿಯಾಕ್ಟ್ ಮಾಡದೆ ತಮ್ಮ ನಿರ್ಗಮನದ ತೀರ್ಮಾನಕ್ಕೆ ಅಚಲವಾಗಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar Suvarna News Live: youtube.com/live/F1m0ciwMs8c #suvarnanewshour #ajithanamakkanavar #newshour #suvarnanews #kannadanews #asianetsuvarnanews #karnatakapolitics #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಜಾರ್ಜ್ ಮನೆಯಲ್ಲಿ ಸಿದ್ದು ರಹಸ್ಯ ಸ್ಕೆಚ್ ಲೀಕ್! #siddaramaiah #dkshivakumar #karnatakapolitics посмотреть онлайн видео бесплатно и без регистрации!

Чат сообщества

Гость
Загрузка...
Теги:
siddaramaiah, dkshivakumar, karnatakapolitics