ಮೇ 28ಕ್ಕೆ ರಾಜ್ಯ ರಾಜಕೀಯದಲ್ಲಿ ಬಿಗ್ ಬ್ಲಾಸ್ಟ್‌! | Siddaramaiah resigns as CM | Suvarna News смотреть онлайн

1 просмотров 26.05.2026 00:17:33

Описание видео

ಕಾಂಗ್ರೆಸ್ ಹೈಕಮಾಂಡ್ ಸೂಚನೆ ಹಾಗೂ ಅಧಿಕಾರ ಹಂಚಿಕೆ ಒಪ್ಪಂದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 28ರ ಗುರುವಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ದೆಹಲಿಯಲ್ಲಿ ನಡೆದ ಸುದೀರ್ಘ ಸಭೆಯ ಬಳಿಕ ಈ ತೀರ್ಮಾನ ಹೊರಬಿದ್ದಿದ್ದು, ರಾಜೀನಾಮೆಗೂ ಮುನ್ನ ಮೇ 28ರಂದು ಬೆಳಗ್ಗೆ ಅವರು ಸಚಿವರಿಗೆ ಅಂತಿಮ ಬ್ರೇಕ್ಫಾಸ್ಟ್ ಮೀಟಿಂಗ್ ಕರೆದಿದ್ದಾರೆ. ರಾಹುಲ್ ಗಾಂಧಿ ನೀಡಿದ್ದ ರಾಜ್ಯಸಭಾ ಸದಸ್ಯಸ್ಥಾನದ ಆಫರ್ ಅನ್ನು ನಿರಾಕರಿಸಿರುವ ಸಿದ್ದರಾಮಯ್ಯ, ರಾಜ್ಯ ರಾಜಕಾರಣದಲ್ಲೇ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #siddaramaiah #karnatakapolitics #congress #dkshivakumar #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಮೇ 28ಕ್ಕೆ ರಾಜ್ಯ ರಾಜಕೀಯದಲ್ಲಿ ಬಿಗ್ ಬ್ಲಾಸ್ಟ್‌! | Siddaramaiah resigns as CM | Suvarna News посмотреть онлайн видео бесплатно и без регистрации!

Чат сообщества

Гость
Загрузка...
Теги:
siddaramaiah, resigns, suvarna, news