ಮುಂಗಾರು ಮಳೆಯ ಆರಂಭದಲ್ಲೇ ಕೊಪ್ಪಳದ ರೈತರಿಗೆ ಬಿಗ್ ಶಾಕ್ | Koppal Fertilizer Scarcity | Suvarna News смотреть онлайн
Описание видео
ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಆರಂಭವಾಗಿದ್ದರೂ ಬಿತ್ತನೆಗೆ ಬೇಕಾದ ಯೂರಿಯಾ ಮತ್ತು ಡಿಎಪಿ ರಸಗೊಬ್ಬರಕ್ಕಾಗಿ ರೈತರು ಭೀಕರ ಪರದಾಟ ನಡೆಸುತ್ತಿದ್ದಾರೆ. ಬೆಳಗಿನ ಜಾವ ೬ ಗಂಟೆಯಿಂದಲೇ ಆಧಾರ್ ಕಾರ್ಡ್ ಹಿಡಿದು ನೂರಾರು ರೈತರು ಗಂಜ್ ಪ್ರದೇಶದ ಸಹಕಾರ ಸಂಘದ ಮುಂದೆ ಸಾಲುಗಟ್ಟಿ ನಿಂತಿದ್ದು, ಕಳೆದ ವರ್ಷದ ಗಲಾಟೆಯ ಹಿನ್ನೆಲೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಕರೆಗೆ ಕನಿಷ್ಠ ೫ ಚೀಲ ಗೊಬ್ಬರ ಬೇಕಿದ್ದರೂ ನಿಯಮಗಳ ನೆಪದಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಅನ್ನದಾತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #koppalricebelt #fertilizercrisis #farmersprotest #karnatakaagriculture #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಮುಂಗಾರು ಮಳೆಯ ಆರಂಭದಲ್ಲೇ ಕೊಪ್ಪಳದ ರೈತರಿಗೆ ಬಿಗ್ ಶಾಕ್ | Koppal Fertilizer Scarcity | Suvarna News посмотреть онлайн видео бесплатно и без регистрации!
Чат сообщества
Выберите никнейм
Для отправки сообщений нужно выбрать имя