ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರನ ಹುಚ್ಚಾಟ | Karkala Highway Bike Stunts | Suvarna News смотреть онлайн

0 просмотров 23.05.2026 00:02:38

Описание видео

ಉಡುಪಿಯ ಕಾರ್ಕಳ-ಮೂಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರನೊಬ್ಬ ಹ್ಯಾಂಡಲ್ ಬಾರ್ ಬಿಟ್ಟು ಅಪಾಯಕಾರಿ ಸರ್ಕಸ್ ಮಾಡುತ್ತಾ ಹುಚ್ಚಾಟ ನಡೆಸಿದ್ದಾನೆ. ಅಪಘಾತ ವಲಯದಲ್ಲಿ ನಾಗರಿಕರ ಪ್ರಾಣಕ್ಕೆ ಕುತ್ತು ತರುವಂತೆ ಯದ್ವಾತದ್ವ ಚಲಿಸುತ್ತಿದ್ದ ಸವಾರನನ್ನು ಕಾರಿನಲ್ಲಿ ಹೋಗುತ್ತಿದ್ದ ಯುವಕರು ವಿಡಿಯೋ ಮಾಡಿ, ತಡೆದು ನಿಲ್ಲಿಸಿ ತರಾಟೆಗೆ ತಗೊಂಡಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುವ ಈ ಬೇಜವಾಬ್ದಾರಿ ಚಾಲನೆಯ ಸಂಪೂರ್ಣ ದೃಶ್ಯ ಇಲ್ಲಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #bikestunts #udupinews #highwaydanger #rashdriving #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರನ ಹುಚ್ಚಾಟ | Karkala Highway Bike Stunts | Suvarna News посмотреть онлайн видео бесплатно и без регистрации!

Чат сообщества

Гость
Загрузка...
Теги:
karkala, highway, bike, stunts, suvarna, news