ಇಟಲಿ ಪ್ರಧಾನಿಗೆ ಮೋದಿ ಕೊಟ್ಟ 50 ರೂ. ಗಿಫ್ಟ್ ರಹಸ್ಯ! | PM Modi Meloni Melody Chocolate | Suvarna News Hour смотреть онлайн

0 просмотров 21.05.2026 00:08:56

Описание видео

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿದೇಶಿ ಪ್ರವಾಸದ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಕೇವಲ 50 ರೂಪಾಯಿ ಬೆಲೆಯ 'ಮೆಲೋಡಿ' ಚಾಕ್ಲೇಟ್ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಮೆಲೋನಿ ಹೆಸರಿಗೆ ಪ್ರಾಸವಾಗುವಂತೆ ನೀಡಿದ ಈ ಡಿಫರೆಂಟ್ ಗಿಫ್ಟ್‌ನಿಂದಾಗಿ ಪಾರ್ಲೆ ಕಂಪನಿಯ ಶೇರ್ ವ್ಯಾಲ್ಯೂ ದಿಢೀರ್ ಶೇ.5 ರಷ್ಟು ಕುಸಿತದ ನಡುವೆಯೂ ಹೆಚ್ಚಾಗಿದೆ. ಹೊಟ್ಟೆಪಾಡಿಗಾಗಿ ಮುಂಬೈಗೆ ಬಂದು ಟೇಲರಿಂಗ್ ಮಾಡುತ್ತಿದ್ದ ಗುಜರಾತಿ ವ್ಯಕ್ತಿ ಆರಂಭಿಸಿದ ಪಾರ್ಲೆ ಕಂಪನಿಯ ಇತಿಹಾಸ ಮತ್ತು ಮೋದಿಯವರ ಈ ನಡೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar Suvarna News Live: youtube.com/live/F1m0ciwMs8c #modimeloni #melodychocolate #parleji #pmmodiitaly #suvarnanewshour #ajithanamakkanavar #newshour #suvarnanews #kannadanews #asianetsuvarnanews #karnatakapolitics #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಇಟಲಿ ಪ್ರಧಾನಿಗೆ ಮೋದಿ ಕೊಟ್ಟ 50 ರೂ. ಗಿಫ್ಟ್ ರಹಸ್ಯ! | PM Modi Meloni Melody Chocolate | Suvarna News Hour посмотреть онлайн видео бесплатно и без регистрации!

Чат сообщества

Гость
Загрузка...
Теги:
modi, meloni, melody, chocolate, suvarna, news, hour