ಧಾರವಾಡದಲ್ಲಿ ಭೀಕರ ಗಾಳಿ ಮಳೆ ಜಲಪ್ರಳಯ! ೪೦ ಮನೆಗಳ ಮೇಲ್ಚಾವಣಿ ಔಟ್! | Dharwad Heavy Rain | Suvarna News смотреть онлайн

0 просмотров 20.05.2026 00:04:46

Описание видео

ಧಾರವಾಡ ಜಿಲ್ಲೆಯ ಅಲ್ನಾವರ ತಾಲೂಕಿನ ಕುಂಬಾರಗೊಪ್ಪ ಗ್ರಾಮದಲ್ಲಿ ಭೀಕರ ಗಾಳಿ ಮಳೆಗೆ ೪೦ಕ್ಕೂ ಹೆಚ್ಚು ಮನೆಗಳ ಮೇಲ್ಚಾವಣಿ ಸಂಪೂರ್ಣ ಹಾರಿ ಹೋಗಿ ಜನ ಬೀದಿಗೆ ಬಂದಿದ್ದಾರೆ. ದವಸಧಾನ್ಯಗಳು ನೀರು ಪಾಲಾಗಿದ್ದು, ತಗಡು ಬಿದ್ದು ಗಾಯಗೊಂಡ ಐವರು ಆಸ್ಪತ್ರೆ ಸೇರಿದ್ದರೂ ಜಿಲ್ಲಾಡಳಿತದ ಯಾವುದೇ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಗಾರು ಸೀಸನ್ ಆರಂಭದಲ್ಲೇ ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು, ಸಂತ್ರಸ್ತರು ತುರ್ತು ಪರಿಹಾರಕ್ಕಾಗಿ ಕಣ್ಣೀರಿನ ಮನವಿ ಮಾಡಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #dharwadrain #karnatakarains #alnavar #rainfury #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಧಾರವಾಡದಲ್ಲಿ ಭೀಕರ ಗಾಳಿ ಮಳೆ ಜಲಪ್ರಳಯ! ೪೦ ಮನೆಗಳ ಮೇಲ್ಚಾವಣಿ ಔಟ್! | Dharwad Heavy Rain | Suvarna News посмотреть онлайн видео бесплатно и без регистрации!

Чат сообщества

Гость
Загрузка...
Теги:
dharwad, heavy, rain, suvarna, news