ಸುಪ್ರೀಂ ಮೆಟ್ಟಿಲೇರಲು ಸಿಎಂ ಮಾಸ್ಟರ್ ಪ್ಲಾನ್! | GBA Election updates | Suvarna Party Rounds смотреть онлайн

1 просмотров 11.05.2026 00:02:56

Описание видео

ಜಿಬಿಎ ಚುನಾವಣೆ ಮುಂದೂಡುವ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ನೇತೃತ್ವದಲ್ಲಿ ಸಿಎಂ ಮತ್ತು ಡಿಸಿಎಂ ಹೈ ವೋಲ್ಟೇಜ್ ಸಭೆ ನಡೆಸಿದ್ದಾರೆ. ಸದ್ಯಕ್ಕೆ ಚುನಾವಣೆ ನಡೆದರೆ ಪಕ್ಷಕ್ಕೆ ಹಿನ್ನಡೆಯಾಗುವ ಭೀತಿಯಿಂದ, ಅಧಿಕಾರಿಗಳ ಕೊರತೆಯ ನೆಪವೊಡ್ಡಿ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಒಂದು ವೇಳೆ ನ್ಯಾಯಾಲಯ ಒಪ್ಪದಿದ್ದರೆ ಮಾತ್ರ ಚುನಾವಣೆಗೆ ಸಿದ್ಧತೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸುವರ್ಣ ನ್ಯೂಸ್‌ನಲ್ಲಿ ರಾಜಕೀಯ ರಂಗದ ಕ್ಷಣಕ್ಷಣದ ಮಾಹಿತಿ! ಪಕ್ಷಗಳ ಸುತ್ತಾಟ, ನೇರ ಪ್ರಸಾರ, ಮತ್ತು ಚರ್ಚೆಗಳೊಂದಿಗೆ ಇಂದಿನ ರಾಜಕೀಯ ವಿದ್ಯಮಾನಗಳನ್ನರಿಯಿರಿ. ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಪಡೆಯಲು ಸುವರ್ಣ ನ್ಯೂಸ್ ಪಾರ್ಟಿ ರೌಂಡ್ಸ್‌ ವೀಕ್ಷಿಸಿ. Suvarna Party Rounds | Ajit Hanamakkanavar | Prashant Natu | Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: youtube.com/live/F1m0ciwMs8c #gbaelection #karnatakapolitics #congress #siddaramaiah #dkshivakumar #KarnatakaPolitics #PartyRounds #AjitHanamakkanavar #KarnatakaNews #SuvarnaNews #KannadaNews #KarnatakaNews #AsianetSuvarnaNews #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಸುಪ್ರೀಂ ಮೆಟ್ಟಿಲೇರಲು ಸಿಎಂ ಮಾಸ್ಟರ್ ಪ್ಲಾನ್! | GBA Election updates | Suvarna Party Rounds посмотреть онлайн видео бесплатно и без регистрации!

Чат сообщества

Гость
Загрузка...
Теги:
election, updates, suvarna, party, rounds