ಲಕ್ಷಾಂತರ ಹೃದಯಗಳನ್ನು ಗೆದ್ದ ನಾಯಕನಿಗೆ ಸನ್ಮಾನ! | BSY Abhimanotsava | Dr. CN Manjunath | Suvarna News смотреть онлайн

1 просмотров 09.05.2026 00:03:03

Описание видео

ಚಿತ್ರದುರ್ಗದಲ್ಲಿ ನಡೆದ ಬಿ.ಎಸ್. ಯಡಿಯೂರಪ್ಪನವರ ಅಭಿಮಾನೋತ್ಸವದಲ್ಲಿ ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಬಿಎಸ್ವೈ ಅವರನ್ನು ಸಕಲ ಸಮುದಾಯಗಳ ಆತ್ಮೀಯ ನಾಯಕ ಎಂದು ಬಣ್ಣಿಸಿದರು. ಜಯದೇವ ಆಸ್ಪತ್ರೆಯ ಡಾ. ಸಿ.ಎನ್. ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರ ಜನಸೇವೆಯನ್ನು ಸ್ವಾಮೀಜಿಗಳು ಕೊಂಡಾಡಿದರು. ಭಗವಂತ ಎಲ್ಲರನ್ನೂ ಸಲಹುವನು ಎಂಬ ಕನಕದಾಸರ ತತ್ವದೊಂದಿಗೆ ಬಿಎಸ್ವೈ ಅವರ ರಾಜಕೀಯ ಬದುಕಿನ ಯಶಸ್ಸನ್ನು ಶ್ಲಾಘಿಸಿದರು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #bsy #yediyurappa #kaginele #karnataka #bjp #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಲಕ್ಷಾಂತರ ಹೃದಯಗಳನ್ನು ಗೆದ್ದ ನಾಯಕನಿಗೆ ಸನ್ಮಾನ! | BSY Abhimanotsava | Dr. CN Manjunath | Suvarna News посмотреть онлайн видео бесплатно и без регистрации!

Чат сообщества

Гость
Загрузка...
Теги:
ದಯಗಳನ, abhimanotsava, manjunath, suvarna, news