ದೀದಿ ಪತನಕ್ಕೆ ಇದುವೇ ಅಸಲಿ ಕಾರಣ! | West Bengal Results | BJP | Mamata Banerjee | LRC | Suvarna News смотреть онлайн

0 просмотров 05.05.2026 00:12:56

Описание видео

ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಚುನಾವಣೆಗಳಲ್ಲಿ ಬಿಜೆಪಿ 'ವೋಟ್ ಚೋರಿ' ಮಾಡಿದೆ ಎಂಬ ಕಾಂಗ್ರೆಸ್ ಆರೋಪದ ಕುರಿತು ನ್ಯೂಸ್ ಅವರ್‌ನಲ್ಲಿ ಭರ್ಜರಿ ಚರ್ಚೆ ನಡೆದಿದೆ. ಎಸ್‌ಐಆರ್ ಮೂಲಕ ಮತಗಳ ಡಿಲೀಟ್ ಮತ್ತು ಕೇಂದ್ರ ಏಜೆನ್ಸಿಗಳ ದುರುಪಯೋಗದ ಬಗ್ಗೆ ಬಿ.ಎಂ. ಸಂದೀಪ್ ಕಿಡಿಕಾರಿದ್ದಾರೆ. ಸೋಲಿನ ಆತ್ಮವಿಮರ್ಶೆ ಬಿಟ್ಟು ವ್ಯವಸ್ಥೆಯ ಮೇಲೆ ದೋಷ ಹೊರಿಸುತ್ತಿರುವ ವಿಪಕ್ಷಗಳ ನಿಲುವನ್ನು ಕಾರ್ಯಕ್ರಮದಲ್ಲಿ ವಿಶ್ಲೇಷಿಸಲಾಗಿದೆ. ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ಲೆಫ್ಟ್ ರೈಟ್ & ಸೆಂಟರ್', ವಿಷಯ ತಜ್ಞರ ನೇರಾನೇರ ಹಣಾಹಣಿ. ಅಜಿತ್ ಹನುಮಕ್ಕನವರ್ ನಡೆಸಿಕೊಡುವ 'ಲೆಫ್ಟ್ ರೈಟ್ & ಸೆಂಟರ್' ಚರ್ಚಾ ಕಣದಲ್ಲಿ ಇಂದಿನ ವಿಷಯದ ಆಳವಾದ ಅವಲೋಕನ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Kannada Debate | Suvarna News Discussion | Ajit Hanamakkanavar | Left Right And Centre #westbengalresults #rahulgandhi #bjpvictory #votecori #LeftRightAndCentre #SuvarnaNewsDebate #SuvarnaNewsDiscussion #KannadaNews #AjitHanamakkanavar #DKShivakumar #SuvarnaNews #KannadaNews #AsianetSuvarnaNews #KarnatakaPolitics #politics #karnataka #news Suvarna News Live: youtube.com/live/F1m0ciwMs8c Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ದೀದಿ ಪತನಕ್ಕೆ ಇದುವೇ ಅಸಲಿ ಕಾರಣ! | West Bengal Results | BJP | Mamata Banerjee | LRC | Suvarna News посмотреть онлайн видео бесплатно и без регистрации!

Чат сообщества

Гость
Загрузка...
Теги:
ಪತನಕ, west, bengal, results, mamata, banerjee, suvarna, news