ವಚನಾನಂದ ಶ್ರೀಗಳ ಉಚ್ಚಾಟನೆಗೆ ಪ್ರತಿಕಾರ! ಮೂವರು ಟ್ರಸ್ಟಿಗಳೇ ಔಟ್| Panchamasali Peetha Dispute | Suvarna News смотреть онлайн
Описание видео
ಹರಿಹರ ಪಂಚಮಸಾಲಿ ಪೀಠದ ಸಂಘರ್ಷ ತೀವ್ರಗೊಂಡಿದ್ದು, ವಚನಾನಂದ ಶ್ರೀಗಳನ್ನು ಉಚ್ಚಾಟಿಸಿದ್ದ ಮೂವರು ಟ್ರಸ್ಟಿಗಳನ್ನೇ (ಬಿಸಿ ಉಮಾಪತಿ, ಚಂದ್ರಶೇಖರ್ ಪೂಜಾರ್, ಜ್ಯೋತಿ ಪ್ರಕಾಶ್) ರಾಜ್ಯ ಪಂಚಮಸಾಲಿ ಸಂಘ ಉಚ್ಚಾಟಿಸಿದೆ. ಟ್ರಸ್ಟ್‌ನಲ್ಲಿ ವಿವಾದ ಉಂಟಾದರೆ ಸಂಘದ ನಿರ್ಧಾರವೇ ಅಂತಿಮ ಎಂಬ ಬೈಲಾ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸೋಮನಗೌಡ ಪಾಟೀಲ್ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಸಿ ಉಮಾಪತಿ ಅವರು, ಸಂಘಕ್ಕೆ ನಮ್ಮನ್ನು ಉಚ್ಚಾಟಿಸುವ ಹಕ್ಕಿಲ್ಲ ಎಂದು ತಿರುಗೇಟು ನೀಡಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #panchamasali #vachananandashri #karnataka #davangere #muttcontroversy #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ವಚನಾನಂದ ಶ್ರೀಗಳ ಉಚ್ಚಾಟನೆಗೆ ಪ್ರತಿಕಾರ! ಮೂವರು ಟ್ರಸ್ಟಿಗಳೇ ಔಟ್| Panchamasali Peetha Dispute | Suvarna News посмотреть онлайн видео бесплатно и без регистрации!
Чат сообщества
Выберите никнейм
Для отправки сообщений нужно выбрать имя