ಬಂಗಾಳದಲ್ಲಿ ಬಿಜೆಪಿ ಆಂತರಿಕ ಸರ್ವೆ ರಿಪೋರ್ಟ್ ಔಟ್! | BJP Internal Survey Bengal | Suvarna News Hour смотреть онлайн
Описание видео
ಪಶ್ಚಿಮ ಬಂಗಾಳದ ಎರಡನೇ ಹಂತದ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಆಂತರಿಕ ಸಮೀಕ್ಷೆಯು 115-125 ಸ್ಥಾನಗಳ ಜಯದ ಮುನ್ಸೂಚನೆ ನೀಡಿದೆ. ಈ ಸಂಖ್ಯೆಯನ್ನು ಮ್ಯಾಜಿಕ್ ನಂಬರ್ 148ಕ್ಕೆ ಏರಿಸಲು ಅಮಿತ್ ಶಾ ರಾಜ್ಯದಲ್ಲೇ ಮೊಕ್ಕಾಂ ಹೂಡಿದ್ದು, ಪ್ರಧಾನಿ ಮೋದಿಯವರ ರ್ಯಾಲಿಗಳನ್ನು ಹೆಚ್ಚಿಸಲಾಗಿದೆ. ಆದರೆ, ಚುನಾವಣೋತ್ತರ ಹಿಂಸಾಚಾರದ ಭೀತಿಯೇ ಕಾರ್ಯಕರ್ತರನ್ನು ಬಹಿರಂಗ ಪ್ರಚಾರದಿಂದ ತಡೆಯುತ್ತಿದ್ದು, ಈ ಭಯ ಹೋಗಲಾಡಿಸಿದರೆ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar Suvarna News Live: youtube.com/live/F1m0ciwMs8c #bengalelection #bjpvsotmc #amitshah #westbengal #electionnews #suvarnanewshour #ajithanamakkanavar #newshour #suvarnanews #kannadanews #asianetsuvarnanews #karnatakapolitics #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಬಂಗಾಳದಲ್ಲಿ ಬಿಜೆಪಿ ಆಂತರಿಕ ಸರ್ವೆ ರಿಪೋರ್ಟ್ ಔಟ್! | BJP Internal Survey Bengal | Suvarna News Hour посмотреть онлайн видео бесплатно и без регистрации!
Чат сообщества
Выберите никнейм
Для отправки сообщений нужно выбрать имя