ಭೀಮಾ ತೀರದಲ್ಲಿ ಪಂಪ್‌ಸೆಟ್ ಕಳ್ಳರ ಅಟ್ಟಹಾಸ: ಎಂಟು ಖದೀಮರ ಬಂಧನ! | Vijayapura Pump Set Theft | Suvarna News смотреть онлайн

0 просмотров 07.04.2026 00:04:21

Описание видео

ವಿಜಯಪುರದ ಭೀಮಾ ತೀರದ ರೈತರಿಗೆ ಕಂಟಕವಾಗಿದ್ದ ಪಂಪ್‌ಸೆಟ್ ಕಳ್ಳರನ್ನು ಸಿಂದಗಿ ಪೊಲೀಸರು ಬಂಧಿಸಿದ್ದಾರೆ. ಕುಡಿತ ಮತ್ತು ಮೋಜು-ಮಸ್ತಿಗಾಗಿ ರೈತರು ಕಷ್ಟಪಟ್ಟು ಅಳವಡಿಸಿದ್ದ ಸಾವಿರಾರು ರೂಪಾಯಿ ಬೆಲೆಯ ಮೋಟಾರ್‌ಗಳನ್ನು ಕದಿಯುತ್ತಿದ್ದ ಎಂಟು ಮಂದಿ ಖದೀಮರು ಈಗ ಜೈಲು ಪಾಲಾಗಿದ್ದಾರೆ. ಬರಗಾಲದ ನಡುವೆ ಕಳ್ಳರ ಹಾವಳಿಯಿಂದ ಕಂಗಾಲಾಗಿದ್ದ ರೈತರು ಪೊಲೀಸರ ಈ ಕಾರ್ಯಾಚರಣೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #vijayapura #sindagi #farmersnews #crimeupdate #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಭೀಮಾ ತೀರದಲ್ಲಿ ಪಂಪ್‌ಸೆಟ್ ಕಳ್ಳರ ಅಟ್ಟಹಾಸ: ಎಂಟು ಖದೀಮರ ಬಂಧನ! | Vijayapura Pump Set Theft | Suvarna News посмотреть онлайн видео бесплатно и без регистрации!

Чат сообщества

Гость
Загрузка...
Теги:
vijayapura, pump, theft, suvarna, news