ಮೋದಿ ಕೋವಿಡ್ ರೀತಿಯ ಪರಿಸ್ಥಿತಿಗೆ ಸಿದ್ಧರಾಗಿ ಯಾಕೆ ಹೇಳಿದ್ರು? | Wg Cdr BS Sudarshan Podcast Bhavana Nagaiah смотреть онлайн
Описание видео
ಜಾಗತಿಕ ಮಟ್ಟದಲ್ಲಿ ಎದುರಾಗಬಹುದಾದ ಯಾವುದೇ 'ವರ್ಸ್ಟ್ ಸನ್ನಿವೇಶ'ಕ್ಕೆ ಭಾರತವು ಸನ್ನದ್ಧವಾಗಬೇಕಾದ ಅನಿವಾರ್ಯತೆಯನ್ನು ಪ್ರಧಾನಿ ಮೋದಿಯವರ ಮಾತುಗಳು ಎತ್ತಿ ತೋರಿಸುತ್ತಿವೆ. ಕೋವಿಡ್ ಮಾದರಿಯ ತುರ್ತು ಪರಿಸ್ಥಿತಿಗಳು ಯುದ್ಧ ಅಥವಾ ಆರ್ಥಿಕ ಬಿಕ್ಕಟ್ಟಿನ ರೂಪದಲ್ಲಿ ಮತ್ತೆ ಎದುರಾದಾಗ ದೇಶವು ಹೇಗೆ ಬಲಿಷ್ಠವಾಗಿ ನಿಲ್ಲಬೇಕು ಮತ್ತು ನೆರೆರಾಷ್ಟ್ರಗಳಾದ ಶ್ರೀಲಂಕಾ, ನೇಪಾಳ ಹಾಗೂ ಬಾಂಗ್ಲಾದೇಶಗಳೊಂದಿಗೆ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಯಾವುದೇ ದೇಶದೊಂದಿಗೆ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳದೆ, ಸ್ನೇಹ ಮತ್ತು ಸಹಕಾರದ ಮೂಲಕ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ವರ್ಚಸ್ಸನ್ನು ಹೆಚ್ಚಿಸುವ ಕುರಿತಾದ ವಿಶೇಷ ಚರ್ಚೆ Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #wingcommanderabhinandan #wingcommander #geopolitics #Defense #india #geopolitics #bengaluru #iaf #israeliranwar #iranisraelconflict #middleeastconflict #middleeastcrisis #warimpact #indianarmy #donaldtrump #pmmodi #iranattackedisrael #khamenei #podcast #kannadapodcast #bhavananagaiah #suvarnanews #kannadanews #asianetsuvarnanews #news Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಮೋದಿ ಕೋವಿಡ್ ರೀತಿಯ ಪರಿಸ್ಥಿತಿಗೆ ಸಿದ್ಧರಾಗಿ ಯಾಕೆ ಹೇಳಿದ್ರು? | Wg Cdr BS Sudarshan Podcast Bhavana Nagaiah посмотреть онлайн видео бесплатно и без регистрации!
Чат сообщества
Выберите никнейм
Для отправки сообщений нужно выбрать имя