ದೇವಿಗೆ ಪೂಜೆ, ದರ್ಗಾಕ್ಕೆ ಚಾದರ: ದಾವಣಗೆರೆಯಲ್ಲಿ ಸಿಎಂ | Siddaramaiah Davanagere Campaign | Suvarna News смотреть онлайн
Описание видео
ದಾವಣಗೆರೆ ದಕ್ಷಿಣ ಉಪಚುನಾವಣೆಯ ಎರಡನೇ ದಿನದ ಪ್ರಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು 'ಟೆಂಪಲ್ ರನ್' ನಡೆಸಿದ್ದಾರೆ. ನಗರದ ಶಕ್ತಿದೇವಿ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಹಳೆಪೇಟೆಯ ಹಜರತ್ ಸಯದ್ ಚಮನ್ ಶಹಾವಲಿ ದರ್ಗಾಕ್ಕೆ ಭೇಟಿ ನೀಡಿ ಚಾದರ ಹೊದಿಸಿ ಪ್ರಾರ್ಥನೆ ಸಲ್ಲಿಸಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಿಎಂಗೆ ಸಾಥ್ ನೀಡಿದರು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #siddaramaiah #davanagere #byelection2026 #durgambika #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ದೇವಿಗೆ ಪೂಜೆ, ದರ್ಗಾಕ್ಕೆ ಚಾದರ: ದಾವಣಗೆರೆಯಲ್ಲಿ ಸಿಎಂ | Siddaramaiah Davanagere Campaign | Suvarna News посмотреть онлайн видео бесплатно и без регистрации!
Чат сообщества
Выберите никнейм
Для отправки сообщений нужно выбрать имя