ಯೋಗೇಶ್ ಗೋಳಾ ಕೊಲೆ ಕೇಸ್: ತೀರ್ಪಿನ ದಿನಾಂಕ ನಿಗದಿ, ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ смотреть онлайн

0 просмотров 02.04.2026 00:02:22

Описание видео

<p>ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೋಳಾ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಎಪ್ರಿಲ್ 9 ರಂದು ವಿಚಾರಣೆ ಮುಗಿದು ತೀರ್ಪಿನ ದಿನಾಂಕ ನಿಗದಿಯಾಗಿದೆ. 2016ರ ಜೂನ್ 15 ರಂದು ಧಾರವಾಡದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೋಳಾ ಕೊಲೆಯಾಗಿದ್ದು, ರಾಜಕೀಯ ವೈಷಮ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಆರೋಪಿಗಳು ಸಚಿವರಾಗಿದ್ದಾಗಲೇ ಕೊಲೆ ಕೇಸ್‌ನಲ್ಲಿ ಒಳಸಂಚು ನಡೆದಿದ್ದು, ಸ್ಥಳೀಯ ಪೊಲೀಸರು ತನಿಖೆಯಲ್ಲಿ ವೈಫಲ್ಯ ತೋರಿದ್ದಾರೆ ಎಂಬ ಆರೋಪಗಳಿವೆ. ವಾದ-ಪ್ರತಿವಾದ ಮುಕ್ತಾಯಗೊಂಡಿದ್ದು, ಈಗ ತೀರ್ಪು ಹೊರಬರಬೇಕಿದ್ದು ಆರೋಪಿಗಳಿಗೆ ಜೈಲಾಗುತ್ತದೆಯೇ ಅಥವಾ ಬಿಡುಗಡೆಯಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.</p> Рекомендуем ಯೋಗೇಶ್ ಗೋಳಾ ಕೊಲೆ ಕೇಸ್: ತೀರ್ಪಿನ ದಿನಾಂಕ ನಿಗದಿ, ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ посмотреть онлайн видео бесплатно и без регистрации!

Чат сообщества

Гость
Загрузка...
Теги: