ಬಾಗಲಕೋಟೆ ಉಪಸಮರ: ಕೈ ಗ್ಯಾರಂಟಿ ವರ್ಸಸ್ ಕಮಲದ ಅಭಿವೃದ್ಧಿ! | Nanna Votu Nanna Matu | Bagalkot by election смотреть онлайн

0 просмотров 29.03.2026 00:25:03

Описание видео

ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ 'ಜನರ ಮನದಾಳ' ಅರಿಯುವ ಪ್ರಯತ್ನದಲ್ಲಿ ಮತದಾರರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ವರದಾನವಾಗಿದ್ದರೆ, ಯುವಕರು ನಿರುದ್ಯೋಗ ಮತ್ತು ಅಭಿವೃದ್ಧಿಯ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕ ಹೆಚ್.ವೈ. ಮೇಟಿ ಅವರ ನಿಧನದಿಂದ ಉಂಟಾಗಿರುವ ಅನುಕಂಪ ಮತ್ತು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಅಭಿವೃದ್ಧಿ ಕೆಲಸಗಳ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #bagalkot #byelection2026 #karnatakapolitics #publicopinion #congressvsbjp #suvarnanews #kannadanews #asianetsuvarnanews #kannadaprabha #karnatakanews #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಬಾಗಲಕೋಟೆ ಉಪಸಮರ: ಕೈ ಗ್ಯಾರಂಟಿ ವರ್ಸಸ್ ಕಮಲದ ಅಭಿವೃದ್ಧಿ! | Nanna Votu Nanna Matu | Bagalkot by election посмотреть онлайн видео бесплатно и без регистрации!

Чат сообщества

Гость
Загрузка...
Теги:
ಉಪಸಮರ, ಕಮಲದ, nanna, votu, matu, bagalkot, election