ಐಪಿಎಲ್ 19ರ ಜಾತ್ರೆ: 12 ಜನರ ಫ್ಯಾಮಿಲಿ ಜೊತೆ ಬಂದ ಫ್ಯಾನ್ಸ್! | RCB Match | RCB vs SRH | Suvarna News смотреть онлайн
Описание видео
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ 19ನೇ ಸೀಸನ್‌ನ ಉದ್ಘಾಟನಾ ಪಂದ್ಯದ ಸಂಭ್ರಮ ಕಳೆಗಟ್ಟಿದೆ. ಗಂಗಾವತಿಯಿಂದ ಬಂದಿರುವ ಪುಟ್ಟ ಮಕ್ಕಳು ಸೇರಿದಂತೆ ಸಾವಿರಾರು ಅಭಿಮಾನಿಗಳು ವಿರಾಟ್ ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಹೈದರಾಬಾದ್ ತಂಡದ 300 ರನ್ ಸವಾಲಿಗೆ ಪ್ರತಿಯಾಗಿ ಆರ್ಸಿಬಿ ಅಬ್ಬರಿಸಲಿದೆ ಎಂದು ಫ್ಯಾನ್ಸ್ ವಿಶ್ವಾಸ ವ್ಯಕ್ತಪಡಿಸಿದ್ದು, ಕಳೆದ ವರ್ಷದ ಅಹಿತಕರ ಘಟನೆಗಳನ್ನು ಮರೆತು ಮತ್ತೆ 'ಜೈ ಆರ್ಸಿಬಿ' ಎಂಬ ಹರ್ಷೋದ್ಗಾರ ಸ್ಟೇಡಿಯಂನಲ್ಲಿ ಮೊಳಗುತ್ತಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #rcb #ipl2026 #chinnaswamy #viratkohli #playbold #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಐಪಿಎಲ್ 19ರ ಜಾತ್ರೆ: 12 ಜನರ ಫ್ಯಾಮಿಲಿ ಜೊತೆ ಬಂದ ಫ್ಯಾನ್ಸ್! | RCB Match | RCB vs SRH | Suvarna News посмотреть онлайн видео бесплатно и без регистрации!
Чат сообщества
Выберите никнейм
Для отправки сообщений нужно выбрать имя