ಆಳಂದದಲ್ಲಿ ಗ್ಯಾಸ್ ಗಲಾಟೆ! ರಾತ್ರಿಯಿಡೀ ಕ್ಯೂ ನಿಂತರೂ ಸಿಕ್ತಿಲ್ಲ ಸಿಲಿಂಡರ್ | Kalaburagi Gas Cylinder Crisis смотреть онлайн

0 просмотров 25.03.2026 00:02:49

Описание видео

ರಾಜ್ಯಾದ್ಯಂತ ಎಲ್‌ಪಿಜಿ ಅಭಾವ ತೀವ್ರಗೊಂಡಿದ್ದು, ಕಲಬುರಗಿಯ ಆಳಂದದಲ್ಲಿ ಜನ ಸಾಮಾನ್ಯರು ಖಾಲಿ ಸಿಲಿಂಡರ್ ಹಿಡಿದು ರಾತ್ರಿಯಿಡೀ ಕ್ಯೂ ನಿಲ್ಲುವಂತಾಗಿದೆ. ಮತ್ತೊಂದೆಡೆ, ಬಳ್ಳಾರಿಯ ಸಂಡೂರಿನಲ್ಲಿ ಏಜೆನ್ಸಿಗಳು ಈ ಪರಿಸ್ಥಿತಿಯ ಲಾಭ ಪಡೆದು ಪ್ರತಿ ಸಿಲಿಂಡರ್ ಮೇಲೆ 50 ರೂ. ಹೆಚ್ಚುವರಿ ವಸೂಲಿ ಮಾಡುತ್ತಿರುವ ಆಘಾತಕಾರಿ ವಿಚಾರ ಬಯಲಾಗಿದೆ. ಹೋಮ್ ಡೆಲಿವರಿ ಭರವಸೆ ಕೇವಲ ಮಾತಿಗೆ ಸೀಮಿತವಾಗಿದ್ದು, ವಾಸ್ತವದಲ್ಲಿ ಜನ ಪರದಾಡುತ್ತಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #kalaburagi #aland #sandur #gasshortage #lpgcrisis #karnatakanews #consumerrights #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಆಳಂದದಲ್ಲಿ ಗ್ಯಾಸ್ ಗಲಾಟೆ! ರಾತ್ರಿಯಿಡೀ ಕ್ಯೂ ನಿಂತರೂ ಸಿಕ್ತಿಲ್ಲ ಸಿಲಿಂಡರ್ | Kalaburagi Gas Cylinder Crisis посмотреть онлайн видео бесплатно и без регистрации!

Чат сообщества

Гость
Загрузка...
Теги:
kalaburagi, cylinder, crisis