ಬೆಂಗಳೂರಿನಲ್ಲಿ ಕಂಟೇನರ್‌ನಲ್ಲಿ ಸಾಗಿಸ್ತಿದ್ದ 332 ಕೆಜಿ ಗಾಂಜಾ ವಶ! | Ganja Smuggling Case | Suvarna News смотреть онлайн

0 просмотров 24.03.2026 00:02:05

Описание видео

ಬೆಂಗಳೂರು ಸಿಸಿಬಿ ಪೊಲೀಸರ ಆಂಟಿ ನಾರ್ಕೋಟಿಕ್ಸ್ ವಿಂಗ್, ಉಪ್ಪಾರಪೇಟೆ ಮತ್ತು ಕಾಡುಗೋಡಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಮೈಸೂರಿಗೆ ಸಾಗಿಸುತ್ತಿದ್ದ 332 ಕೆಜಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ತರಕಾರಿ ಸಾಗಿಸುವ ಕಂಟೇನರ್ ಲಾರಿಯಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದ ಈ ಗಾಂಜಾದ ಮೌಲ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ₹3.32 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಲಾರಿ ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: youtube.com/live/F1m0ciwMs8c #BengaluruPolice #CCB #DrugBust #GanjaSeizure #AntiNarcotics #CrimeNews #KarnatakaNews #DrugFreeBengaluru #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: play.google.com/store/apps/details?id=com.vserv.asianet&hl=en_IN 👉 iOS: apps.apple.com/in/app/asianet-news-official/id1093450032 Like and Subscribe: WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ಬೆಂಗಳೂರಿನಲ್ಲಿ ಕಂಟೇನರ್‌ನಲ್ಲಿ ಸಾಗಿಸ್ತಿದ್ದ 332 ಕೆಜಿ ಗಾಂಜಾ ವಶ! | Ganja Smuggling Case | Suvarna News посмотреть онлайн видео бесплатно и без регистрации!

Чат сообщества

Гость
Загрузка...
Теги:
ganja, smuggling, case, suvarna, news