ಯುವತಿ ಮೇಲೆ ದಾಳಿ: ಕಾರದ ಪುಡಿ ಎರಚಿ ಕುಟುಂಬಸ್ಥರ ಮೇಲೆ ಹಲ್ಲೆ смотреть онлайн

0 просмотров 18.03.2026 00:03:18

Описание видео

<p>ಬಿಳಗಾವಿಯ ಚಿಕೋಡಿ ತಾಲ್ಲೂಕಿನಲ್ಲಿ ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಯುವತಿ ಮೇಲೆ ಆರೋಪಿ ಬಿರಪ್ಪ ದಾಳಿ ಮಾಡಿದ್ದಾನೆ. ಯುವತಿ ಮತ್ತು ಕುಟುಂಬಸ್ಥರ ಕಣ್ಣುಗಳಿಗೆ ಕಾರದ ಪುಡಿ ಎರಚಿದ್ದಾನೆ. ಆರೋಪಿ ಮನೆಯೊಳಗೆ ನುಗ್ಗಿ ಯುವತಿಯನ್ನು ಕರೆದೊಯ್ಯಲು ಪ್ರಯತ್ನಿಸಿದ್ದಾನೆ. ಕುಟುಂಬಸ್ಥರು ಆಕ್ರಂದನೆ ಮಾಡಿದ್ದರಿಂದ ಜನರು ಸೇರಿ ಬಂದು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.</p> Рекомендуем ಯುವತಿ ಮೇಲೆ ದಾಳಿ: ಕಾರದ ಪುಡಿ ಎರಚಿ ಕುಟುಂಬಸ್ಥರ ಮೇಲೆ ಹಲ್ಲೆ посмотреть онлайн видео бесплатно и без регистрации!

Чат сообщества

Гость
Загрузка...
Теги: