ಪೂಜಾರಿಯ ಹೆಂಡತಿ..! ಹೆಂಡತಿಯ ಲವ್ ಸ್ಟೋರಿ ಗಂಡನಿಗೆ ಗೊತ್ತಾಗಿದ್ದೇ ತಪ್ಪಾಯ್ತು..! ಅವನ ಹೆಣ ಹಾಕಿ ಎಂಥ ನಾಟಕ ಮಾಡಿದ್ರು! смотреть онлайн
0 просмотров
12.03.2026
00:24:56
Описание видео
<p>ಆತ ದೇವಸ್ಥಾನದ ಅರ್ಚಕ... ಗೃಹಪ್ರವೇಶ, ಮದುವೆ ಸಮಾರಂಭಗಳನ್ನೂ ನಡೆಸಿಕೊಡ್ತಿದ್ದರು.. ಮನೆಯಲ್ಲಿ ಹೆಂಡತಿ ಮಕ್ಕಳು.. ಗಂಡ ಅರ್ಚಕ ವೃತ್ತಿ ಮಾಡ್ತಿದ್ರೆ ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು.. ಎಲ್ಲವೂ ಚೆನ್ನಾಗಿತ್ತು.. ಆದ್ರೆ ಆವತ್ತು ಸಂಕಷ್ಟಿ ಇತ್ತು.. ಗಣಪತಿ ದೇವಸ್ಥಾನದ ಪೂಜೆಗೆ ಅಂತ ಅರ್ಚಕ ಹೋಗಿದ್ರು.. ಆದರೆ ವಾಪಸ್ ಆಗೋದೇ ಇಲ್ಲ.. ಆತನ ಸಹೋದರ ಹುಡುಕಿಕೊಂಡು ಹೋದಾಗ ಆತನ ಬೈಕ್ ಕಾಲುವೆಯಲ್ಲಿ ಕಾಣಿಸಿತ್ತು.</p> Рекомендуем ಪೂಜಾರಿಯ ಹೆಂಡತಿ..! ಹೆಂಡತಿಯ ಲವ್ ಸ್ಟೋರಿ ಗಂಡನಿಗೆ ಗೊತ್ತಾಗಿದ್ದೇ ತಪ್ಪಾಯ್ತು..! ಅವನ ಹೆಣ ಹಾಕಿ ಎಂಥ ನಾಟಕ ಮಾಡಿದ್ರು! посмотреть онлайн видео бесплатно и без регистрации!
Чат сообщества
Выберите никнейм
Для отправки сообщений нужно выбрать имя