Ramalinga Reddy: ಇಂಟಲಿಜೆನ್ಸ್ ಫೆಲ್ಯೂವರ್ ಆಗಿದ್ದಕ್ಕೆ ಈ ಘಟನೆ ಆಗಿರೋದು Bengaluru RCB Stampede Kannada News смотреть онлайн

5,522 просмотров 06.06.2025 00:11:46

Описание видео

ಬೆಂಗಳೂರು ದುರಂತದಲ್ಲಿ ಸರ್ಕಾರದ 'ಲೋಪ'ವಾಗಿರುವುದನ್ನು ಒಪ್ಪಿಕೊಂಡ ಸಚಿವ ರಾಮಲಿಂಗಾರೆಡ್ಡಿ, ಆದರೆ 'ನೇರ ಹೊಣೆ'ಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ರಾಜೀನಾಮೆ ಕೇಳುವ ಬಿಜೆಪಿ, ಉತ್ತರ ಪ್ರದೇಶದ ಕುಂಭಮೇಳ ದುರಂತ ಮತ್ತು ಕಾಶ್ಮೀರದಲ್ಲಿ ಸೈನಿಕರು ಸತ್ತಾಗ ಕೇಂದ್ರ ಸರ್ಕಾರದ ರಾಜೀನಾಮೆ ಕೇಳಿತ್ತೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಸರ್ಕಾರದ ತಪ್ಪುಗಳನ್ನು ಮುಂದಿಟ್ಟು ರಾಜಕೀಯ ಮಾಡುವ ಮೊದಲು, ತಮ್ಮ ಆಡಳಿತದ ಘಟನೆಗಳಿಗೆ ಅವರು ಹೊಣೆ ಹೊರಲಿ ಎಂದು ಸವಾಲು ಹಾಕುವ ಮೂಲಕ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. The Royal Challengers Bengaluru (RCB) team's victory celebration in Bengaluru ended in tragedy. A stampede, caused by a massive crowd of fans, resulted in ten precious lives lost and over 25 people injured and hospitalized. This unfortunate incident has created an atmosphere of mourning in the city and has led to serious reflections on safety measures during such celebrations. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: youtube.com/live/R50P2knCQBs?feature=shared #ramalingareddy #BengaluruTragedy #RCB #RCBWin #IPL2025 #Stampede #SuvarnaNews #KannadaNews #AsianetSuvarnaNews #KarnatakaPolitics #sports WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем Ramalinga Reddy: ಇಂಟಲಿಜೆನ್ಸ್ ಫೆಲ್ಯೂವರ್ ಆಗಿದ್ದಕ್ಕೆ ಈ ಘಟನೆ ಆಗಿರೋದು Bengaluru RCB Stampede Kannada News посмотреть онлайн видео бесплатно и без регистрации!

Чат сообщества

Гость
Загрузка...
Теги:
ramalinga, reddy, bengaluru, stampede, kannada, news