HDK ಹೆಸರು ಚೇಂಜ್ ಮಾಡ್ಕೊಳ್ಳಿ; ಕುಮಾರಸ್ವಾಮಿ ಮೆಂಟ್ಲು : DK Shivakumar | Suvarna News | Kannada News смотреть онлайн
Описание видео
ranya rao gold smuggling case : ಕಾಂಗ್ರೆಸ್ ಪ್ರಭಾವಿ ನಾಯಕರಿಂದಲೇ ಮಾಹಿತಿ ಎಂದ HDK ವಿರುದ್ಧ Dk Shivakumar ಹೇಳಿದ್ದು ಹೀಗೆ! ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ ದಾಳಿ ನಡೆಸಿರುವುದು ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ರನ್ಯಾ ರಾವ್ ಎಂಬವರ ಖಾತೆಗೆ 40 ಲಕ್ಷ ರೂಪಾಯಿ ವರ್ಗಾವಣೆ ವಿಚಾರ ಹಾಗೂ ಈ ಹಣದ ಬಳಕೆ ಆರೋಪಗಳು ವಿವಾದವನ್ನು ಗಂಭೀರಗೊಳಿಸಿದ್ದು, ಈ ಘಟನೆ ಕಾಂಗ್ರೆಸ್ ವಿರುದ್ಧ ರಾಜಕೀಯ ದಾಳಿ ಎಂಬ ಆರೋಪಕ್ಕೂ ಕಾರಣವಾಗಿದೆ. ಇಡೀ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: youtube.com/live/R50P2knCQBs?feature=shared #gparameshwara #hdkumaraswamy #suvarnanews #kannadanews #karnatakapolitics #AsianetSuvarnaNews #karnataka #news WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем HDK ಹೆಸರು ಚೇಂಜ್ ಮಾಡ್ಕೊಳ್ಳಿ; ಕುಮಾರಸ್ವಾಮಿ ಮೆಂಟ್ಲು : DK Shivakumar | Suvarna News | Kannada News посмотреть онлайн видео бесплатно и без регистрации!
Чат сообщества
Выберите никнейм
Для отправки сообщений нужно выбрать имя