ರಾಜೀನಾಮೆ ಕೊಟ್ಟು ಮಾತಾಡಿ! ಛಲವಾದಿಗೆ ಸಚಿವ Priyank Kharge ಟಾಂಗ್ Priyank Kharge Vs Chalavadi Narayanaswamy смотреть онлайн
Описание видео
ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿಯವರ 'ಕಾಂಗ್ರೆಸ್ ಪಾಕಿಸ್ತಾನ ಪರ' ಎಂಬ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, 'ಅವರಿಗೆ ಇತಿಹಾಸದ ಅರಿವಿದೆಯೇ? ನೈತಿಕತೆಯಿದ್ದರೆ ರಾಜೀನಾಮೆ ನೀಡಿ ಮಾತನಾಡಲಿ, ಆರ್ ಎಸ್ ಎಸ್ ಚಡ್ಡಿ ಹೊತ್ತ ತಕ್ಷಣ ದೊಡ್ಡ ನಾಯಕರಾಗುವುದಿಲ್ಲ' ಎಂದು ಸವಾಲೆಸೆದಿದ್ದಾರೆ. 'ಅಪರೇಷನ್ ಸಿಂಧೂರ'ದಂತಹ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಸದನದಲ್ಲಿ ಉತ್ತರಿಸುವುದಾಗಿ ಸ್ಪಷ್ಟಪಡಿಸಿರುವ ಅವರು, ವಿರೋಧ ಪಕ್ಷದವರು ಮೊದಲು ತಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ ಎಂದಿದ್ದಾರೆ. ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಚರ್ಚೆ ಇಲ್ಲ, 'ಸಾಧನಾ ಸಮಾವೇಶ'ದ ಮೂಲಕ ಸರ್ಕಾರದ ಎರಡು ವರ್ಷಗಳ ಸಾಧನೆ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವುದೇ ತಮ್ಮ ಆದ್ಯತೆ ಎಂದು ಖರ್ಗೆಯವರು ತಿಳಿಸಿದ್ದಾರೆ. Priyank Kharge Chalavadi Narayanaswamy, Congress Pakistan allegation response, Kharge on RSS Chalavadi, Karnataka political debate Kharge, Priyank Kharge cabinet expansion, government achievements Karnataka Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: youtube.com/live/R50P2knCQBs?feature=shared #PriyankKharge #ChalavadiNarayanaswamy #KarnatakaPolitics #CongressVsBJP #KarnatakaNews #suvarnanews #kannadanews #karnatakapolitics #AsianetSuvarnaNews #karnataka WhatsApp ► whatsapp.com/channel/0029Va9CL2hGE56uFHsT3J2s YouTube ► youtube.com/@AsianetSuvarnaNews Website ► kannada.asianetnews.com/ Facebook ► facebook.com/SuvarnaNews Twitter ► twitter.com/AsianetNewsSN Instagram ► instagram.com/asianetsuvarnanews/ Рекомендуем ರಾಜೀನಾಮೆ ಕೊಟ್ಟು ಮಾತಾಡಿ! ಛಲವಾದಿಗೆ ಸಚಿವ Priyank Kharge ಟಾಂಗ್ Priyank Kharge Vs Chalavadi Narayanaswamy посмотреть онлайн видео бесплатно и без регистрации!
Чат сообщества
Выберите никнейм
Для отправки сообщений нужно выбрать имя