ರಾಷ್ಟ್ರೀಯ ಜಾನುವಾರು ಮಿಷನ್ (NLM) ಯೋಜನೆ ಜಾರಿ ವಿಳಂಬ : ಫಲಾನುಭವಿಗಳು ಅತಂತ್ರ ; ಏನಿದು ಸ್ಕೀಂ, ರೈತರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ

0 просмотров 06.01.2025 00:03:13

Описание

ಕೇಂದ್ರ ಸರ್ಕಾರ ರೈತರಿಗಾಗಿ ರಾಷ್ಟ್ರೀಯ ಜಾನುವಾರು ಮಿಷನ್​ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ರೈತರು ಅರ್ಜಿ ಸಲ್ಲಿಸಿದ್ದರೂ ಕೂಡಾ ಅದನ್ನ ವಿಲೇವಾರಿ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ರೈತರು ದೂರುತ್ತಿದ್ದಾರೆ.

Комментарии

Теги:
ರಾಷ್ಟ್ರೀಯ, ಜಾನುವಾರು, ಮಿಷನ್, ಯೋಜನೆ, ಜಾರಿ, ವಿಳಂಬ, ಫಲಾನುಭವಿಗಳು, ಅತಂತ್ರ, ಏನಿದು, ಸ್ಕೀಂ, ರೈತರಿಗೆ, ಇಲ್ಲಿದೆ, ಉಪಯುಕ್ತ, ಮಾಹಿತಿ