ಕೆ.ಆರ್.ನಗರ: ಚಿರತೆ ದಾಳಿ, ನಾಲ್ಕು ಮಂದಿಗೆ ಗಾಯ-ಸೆರೆ смотреть онлайн

3 просмотров 04.11.2022 00:01:27

Описание видео

ಕೆ.ಆರ್.ನಗರ: ಪಟ್ಟಣದ ಮುಳ್ಳೂರು ರಸ್ತೆ, ರಾಜ್ ಪ್ರಕಾಶ್ ಶಾಲೆ ಬಳಿ ಶುಕ್ರವಾರ ಬೆಳಿಗ್ಗೆ ಕಾಣಿಸಿಕೊಂಡ ಚಿರತೆ ನಾಲ್ವರ ಮೇಲೆ ಎಗರಿ ಗಾಯಗೊಳಿಸಿದೆ. ಬಳಿಕ ಮೈಸೂರಿನಿಂದ ಅರಿವಳಿಕೆ ತಜ್ಞರು ಆಗಮಿಸಿ,‌ ಚಿರತೆಯನ್ನು‌ ಸೆರೆ ಹಿಡಿಯಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. Рекомендуем ಕೆ.ಆರ್.ನಗರ: ಚಿರತೆ ದಾಳಿ, ನಾಲ್ಕು ಮಂದಿಗೆ ಗಾಯ-ಸೆರೆ посмотреть онлайн видео бесплатно и без регистрации!

Чат сообщества

Гость
Загрузка...
Теги: