Heavy Rain Continues To Batter Kodagu | Public TV
7 просмотров
11.07.2022
00:03:28
Описание
Heavy Rain Continues To Batter Kodagu | Public TV #publictv #kodagu #rain ಕೊಡಗು ಜಿಲ್ಲೆಯಲ್ಲಿ ವರುಣದೇವನೇ ಶಾಪವಾಗಿ ಪರಿಣಮಿಸಿದ್ದಾನೆ. ಬಿಟ್ಟುಬಿಟ್ಟದೇ ಸುರಿಯುತ್ತಿರುವ ಮಳೆಯಿಂದಾಗಿ ಸಾಲು ಸಾಲು ಅವಾಂತರಗಳೇ ಆಗಿದೆ. ನದಿಗಳು ಬೋರ್ಗರೆಯುತ್ತಿದ್ದು.. ಗುಡ್ಡ ಕುಸಿತ ಸಾಮಾನ್ಯವಾಗಿ ಬಿಟ್ಟಿದೆ. ಹಾರಂಗಿ ಡ್ಯಾಂನಿಂದ ನೀರು ಬಿಡಲಾಗ್ತಿದ್ದು.. ಪ್ರವಾಹ ಭೀತಿಯಿಂದ ಜನರು ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಗಳಿಗೆ ಹೋಗ್ತಿದ್ದಾರೆ. ಡೇಂಜರರ ಝೋನ್ ಕೊಡಗು ಜಿಲ್ಲೆಯ ಸಮಗ್ರ ಮಳೆ ರಿಪೋರ್ಟ್ ಇಲ್ಲಿದೆ. Watch Live Streaming On publictv.in/live
Комментарии