Rashmika Mandanna|ಸುಕುಮಾರ್‌ನ ಭೇಟಿ ಮಾಡಿ ರಶ್ಮಿಕಾ ಹೇಳಿದ್ದು ಏನು? | *Tollywood | Filmibeat Kannada

2,446 просмотров 09.07.2022 00:01:35

Описание

Rashmika Mandanna Requested Pushpa 2 Director Not Kill Her Character 'ಪುಷ್ಪ 2' ಸಿನಿಮಾದ ಬಗ್ಗೆ ಸುದ್ದಿಯೊಂದು ಹರಿದಾಡಿತ್ತು. ಸುಕುಮಾರ್ 'ಪುಷ್ಪ 2'ಗಾಗಿ ಮೇಜರ್ ಸರ್ಜರಿಯೊಂದನ್ನು ಮಾಡುತ್ತಿದ್ದಾರೆ ಎಂದು ಹೇಳಾಗಿತ್ತು. ಅದರೊಂದಿಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪಾತ್ರಕ್ಕೂ ಸುಕುಮಾರ್ ಕತ್ತರಿ ಹಾಕಲಿದ್ದಾರೆ. ರಶ್ಮಿಕಾ ಪಾತ್ರವನ್ನು ಸುಕುಮಾರ್ ಪಾರ್ಟ್ 2 ನಲ್ಲಿ ಸಾಯಿಸಲಿದ್ದಾರೆ ಎಂದು ಗುಲ್ಲೆದ್ದಿತ್ತು.

Комментарии

Теги:
Rashmika, Mandanna, ಸುಕುಮಾರ್‌ನ, ಭೇಟಿ, ಮಾಡಿ, ರಶ್ಮಿಕಾ, ಹೇಳಿದ್ದು, Tollywood, Filmibeat, Kannada