News Cafe | Farmers Stage Protest Opposing KIADB Acquisition | HR Ranganath | June 17, 2022

0 просмотров 17.06.2022 00:01:15

Описание

ಕೆಐಎಡಿಬಿಯಿಂದ ಭೂ ಸ್ವಾಧೀನ ವಿರೋಧಿಸಿ ಇಂದು ದೇವನಹಳ್ಳಿ ಬಂದ್‍ಗೆ ಕರೆ ನೀಡಲಾಗಿದೆ. ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ, 1,777 ಎಕರೆ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿದೆ. ಅಲ್ಲದೇ ಇದೇ ವಿಚಾರಕ್ಕೆ ಚನ್ನರಾಯಪಟ್ಟಣ ಗ್ರಾಮದಲ್ಲಿ ಕಳೆದ 74 ದಿನಗಳಿಂದ ಅನಿರ್ಧಾಷ್ವಾಧಿ ಧರಣಿ ಮಾಡಲಾಗ್ತಿದ್ದು.. ಇಂದಿಗೆ 75 ದಿನದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣ ಬಂದ್‍ಗೆ ಕರೆ ನೀಡಿದ್ದಾರೆ. ಸ್ವಯಂಪ್ರೇರಿತ ಬಂದ್ ಮಾಡುವಂತೆ ಕರಪತ್ರವನ್ನು ಹಂಚಿ ಮನವಿ ಮಾಡಲಾಗಿತ್ತು. ಬೆಳ್ಳಂ ಬೆಳಗ್ಗೆಯೇ ಪಂಜಿನ ಮೆರವಣಿಗೆ ಮಾಡಿ, ವಾಹನ ತಡೆದು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. #publictv #newscafe #hrranganath

Комментарии

Теги:
News, Cafe, Farmers, Stage, Protest, Opposing, KIADB, Acquisition, Ranganath, June, 2022