The Kashmir Files ನಿಂದ ಫೀನಿಕ್ಸ್ ನಂತೆ ಎದ್ದು ಬಂದ ಫ್ಲಾಪ್ ಚಿತ್ರಗಳ ನಿದೇಶಕ ವಿವೇಕ್ смотреть онлайн
Описание видео
ವಿವಾದಾತ್ಮಕ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಹಿಂದಿರುವ ವ್ಯಕ್ತಿ ವಿವೇಕ್ ಅಗ್ನಿಹೋತ್ರಿ. ಈ ಸಿನಿಮಾದ ನಿರ್ದೇಶಕ. ಸಿನಿಮಾ ಎಷ್ಟು ಸದ್ದು ಮಾಡುತ್ತಿದೆಯೋ, ಅಷ್ಟೇ ಜನಪ್ರಿಯರಾಗಿರುವುದು ವಿವೇಕ್ ಅಗ್ನಿಹೋತ್ರಿ. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರಚಾರ ಮಾಡುತ್ತಿಲ್ಲವೆಂದು ಆರೋಪ ಮಾಡುತ್ತಾ ದೇಶದ ಗಮನ ಸೆಳೆದಿದ್ದ ನಿರ್ದೇಶಕ. ಹಾಗಂತ ಇದು ಇವರ ಮೊದಲ ಸಿನಿಮಾವೇನಲ್ಲ. ಈ ಹಿಂದೆ ಕೂಡ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಆದರೆ, 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ತೆರೆಕಂಡ ಬಳಿಕ ನಿರ್ದೇಶಕನಿಗೆ ವೈ ಸೆಕ್ಯೂರಿಟಿ ಕೊಟ್ಟಿದ್ದೇಕೆ? ಈ ನಿರ್ದೇಶಕನ ಹಿನ್ನೆಲೆಯೇನು? The Kashmir Files director Vivek Agnihotri background and other details. Vivek Agnihotri is film director and screenwriter. Рекомендуем The Kashmir Files ನಿಂದ ಫೀನಿಕ್ಸ್ ನಂತೆ ಎದ್ದು ಬಂದ ಫ್ಲಾಪ್ ಚಿತ್ರಗಳ ನಿದೇಶಕ ವಿವೇಕ್ посмотреть онлайн видео бесплатно и без регистрации!
Чат сообщества
Выберите никнейм
Для отправки сообщений нужно выбрать имя