P Rajeev Challenges Congress MLAs; Siddaramaiah Hits Back | Karnataka Assembly Session смотреть онлайн

6 просмотров 15.03.2022 00:02:58

Описание видео

P Rajeev Challenges Congress MLAs; Siddaramaiah Hits Back | Karnataka Assembly Session Watch Live Streaming On publictv.in/live ಸಿದ್ದರಾಮಯ್ಯ ಅವಧಿಯ ಬಜೆಟ್ ಬಗ್ಗೆ ಕುಡಚಿ ರಾಜೀವ್ ಪ್ರಸ್ತಾಪ ಸಿದ್ದರಾಮಯ್ಯ 2017-18 ರ ಬಜೆಟ್ ನಲ್ಲಿ ಎರಡೂವರೆ ಲಕ್ಷ ಮನೆ ಕಟ್ಟಿರೋದಾಗಿ ಹೇಳಲಾಗಿದೆ ಕಾಂಗ್ರೆಸ್ ಸುಳ್ಳು ಲೆಕ್ಕ ಹೇಳಿದೆ, ಮನೆಗಳನ್ನು ಕಟ್ಸಿಲ್ಲ ಇದರ ಬಗ್ಗೆ ನಾನು ಕಾಂಗ್ರೆಸ್ ನವ್ರಿಗೆ ಓಪನ್ ಚಾಲೆಂಜ್ ಹಾಕ್ತೀನಿ ಅಂದ ರಾಜೀವ್ ರಾಜೀವ್ ಚಾಲೆಂಜ್ ಗೆ ಸಿದ್ದರಾಮಯ್ಯ ಸಿಡಿಮಿಡಿ ಏನ್ ಚಾಲೆಂಜ್ ಮಾಡೋದು ನೀವು? ಚಾಲೆಂಜ್ ಮಾಡೋದಾದ್ರೆ ಜನರ ಬಳಿ ಹೋಗೋಣ ಬನ್ನಿ ಜನರ ಬಳಿ ಹೋಗೋಣ ಚಾಲೆಜ್ ಒಪ್ಕೋತೀರಾ? ಕುಡಚಿ ರಾಜೀವ್ ಗೆ ಮರು ಸವಾಲು ಹಾಕಿದ ಸಿದ್ದರಾಮಯ್ಯ Рекомендуем P Rajeev Challenges Congress MLAs; Siddaramaiah Hits Back | Karnataka Assembly Session посмотреть онлайн видео бесплатно и без регистрации!

Комментарии

Теги:
rajeev, challenges, congress, mlas, siddaramaiah, hits, back, karnataka, assembly, session