IBW 2021: Harley Davidson Pan America Kannada Walkaround | 148BHP, 245KG, V-Twin Engine & More

1 просмотров 06.12.2021 00:03:32

Описание

2021ರ ಇಂಡಿಯಾ ಬೈಕ್ ವೀಕ್‌ನಲ್ಲಿ ಅಮೆರಿಕದ ಐಷಾರಾಮಿ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹಾರ್ಲೆ ಡೇವಿಡ್ಸನ್ ತನ್ನ ಜನಪ್ರಿಯ ಪ್ಯಾನ್ ಅಮೆರಿಕ ಅಡ್ವೆಂಚರ್ ಮೋಟಾರ್‌ಸೈಕಲ್ ಮಾದರಿಯನ್ನು ಪ್ರದರ್ಶನ ಮಾಡಿತು. ಹೊಸ ಬೈಕ್ ಮಾದರಿಯೊಂದಿಗೆ ಅಡ್ವೆಂಚರ್ ರೈಡಿಂಗ್ ಆಕ್ಸೆಸರಿಸ್ ಪ್ಯಾಕೇಜ್ ಸಹ ಪ್ರದರ್ಶನಗೊಳಿಸಿದ್ದು, ಹೊಸ ಬೈಕ್ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋ ವೀಕ್ಷಿಸಿ.

Комментарии

Теги:
2021, Harley, Davidson, America, Kannada, Walkaround, 148BHP, 245KG, Twin, Engine, More