RCB ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟ ಡಿವಿಲಿಯರ್ಸ್ | Oneindia Kannada

1 просмотров 09.04.2021 00:01:25

Описание

ನಾನು ಕೆಲ ಉತ್ತಮ ಟ್ರೈನಿಂಗ್ ಸೆಶನ್‌ನಲ್ಲಿ ಭಾಗಿಯಾದೆ. ತುಂಬಾ ಫಿಟ್‌ನೆಸ್, ತುಂಬಾ ಜಿಮ್‌ವರ್ಕ್‌ಗಳು. ನಾನೀಗ ಸಿದ್ಧನಾಗಿದ್ದು ಎಂದಿನಂತೆಯೇ ಯುವಕನಾಗಿ ಮುನ್ನಡೆಯಲು ಚಿತ್ತ ನೆಟ್ಟಿದ್ದೇನೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. AB de Villiers still 'excited' for another season with Royal Challengers Bengaluru in IPL 2021

Комментарии

Теги:
Oneindia, Kannada