ಅಭಿಮಾನಿಗಳು ಕಳುಹಿಸಿದ ಮೇಘನಾ ರಾಜ್ ಫೋಟೋಗೆ ಜೀವ ಕೊಟ್ಟ ಕರಣ್ | Filmibeat Kannada
2 просмотров
06.10.2020
00:01:18
Описание
ಸೀಮಂತ ಕಾರ್ಯಕ್ರಮದಲ್ಲಿ ಮೇಘನಾ ಅವರ ಪಕ್ಕದಲ್ಲಿ ಚಿರು ಸರ್ಜಾ ಅವರ ಪೋಸ್ಟರ್‌ವೊಂದು ಇಡಲಾಗಿತ್ತು. ಇದು ಮನಮುಟ್ಟಿದೆ. ವಿಧಿಯ ಈ ಆಟಕ್ಕೆ ಹೃದಯ ಕರಗಿದೆ. ಆ ಎಲ್ಲ ನೋವನ್ನು ಮೇಘನಾ ಅವರ ಮಗು ರೂಪದಲ್ಲಿ ಮರೆಯಲು ಕುಟುಂಬ ಕಾಯುತ್ತಿದೆ. ಇದೀಗ, ಮೇಘನಾ ರಾಜ್ ಸೀಮಂತ ಫೋಟೋ ಪೈಕಿ ಕಲಾವಿದನ ಕೈಯಲ್ಲಿ ಅರಳಿದ ಫೋಟೋವೊಂದು ವೈರಲ್ ಆಗಿದೆ #MeghanaRaj #BabyShower Artist Karan acharya Recreated Meghana Raj Baby Shower Portrait with Late Chiranjeevi sarja goes viral.
Комментарии