IND vs WI ODI : West Indies players face huge fine after 1st ODI | INDIA | WI | ONEINDIA KANNADA

8,260 просмотров 18.12.2019 00:01:35

Описание

ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ಟೀಮ್ ಇಂಡಿಯಾವನ್ನು ಭರ್ಜರಿಯಾಗಿ ಸೋಲಿಸಿ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಆದರೆ ಈ ಮಧ್ಯೆ ವಿಂಡೀಸ್ ಆಟಗಾರರಿಗೆ ಆಘಾತವೊಂದು ಕಾದಿದೆ. ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಕಾರಣಕ್ಕೆ ವೆಸ್ಟ್‌ ಇಂಡೀಸ್ ದಂಡ ತೆರಬೇಕಾಗಿದೆ West Indies won the first ODI against India at M Chidambaram stadium at Chennai But later the West Indies team was fined 80% of their match earnings

Комментарии

Теги:
West, Indies, players, face, huge, fine, after, INDIA, ONEINDIA, KANNADA