ರಜಿನಿಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್ | FILMIBEAT KANNADA

1,033 просмотров 23.11.2019 00:01:07

Описание

ಸೂಪರ್ ಸ್ಟಾರ್ ರಜನಿಕಾಂತ್ ಸಿನಿ ಜೀವನದಲ್ಲಿ ಮೈಲಿಗಲು ಸ್ಥಾಪಿಸಿದ ಸಿನಿಮಾ 'ಬಾಷಾ'. 1995ರಲ್ಲಿ ತೆರೆಗೆ ಬಂದ 'ಬಾಷಾ' ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ತಲೈವಾ ಲುಕ್, ಸ್ಟೈಲ್, ಖದರ್ ಗೆ ಅಭಿಮಾನಿಗಳು ಕೇಕೆಹಾಕಿದ್ದರು. ಅಂದು ಚಿತ್ರಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ ಬಾಷಾ ಮತ್ತೀಗ ಅಭಿಮಾನಿಗಳ ಮುಂದೆ ಬರ್ತಿದೆ. Super star Rajinikanth star super hit Baasha movie will re-released on December 12th.

Комментарии

Теги:
FILMIBEAT, KANNADA